ಯುವಜನ ಸಂಯುಕ್ತ ಮಂಡಳಿ ಸುಳ್ಯ,ಗೆಳೆಯರ ಬಳಗ ದೇರಾಜೆ ಐವರ್ನಾಡು ವತಿಯಿಂದ ಪಂಚಸಪ್ತತಿ ಸ್ವಚ್ಛತಾ ಅಭಿಯಾನಕ್ಕೆ ಅ.12 ರಂದು ಚಾಲನೆ ನೀಡಲಾಯಿತು.
















ಐವರ್ನಾಡು ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಿಂದ ಐವರ್ನಾಡು ಮುಖ್ಯರಸ್ತೆ ದೇವಸ್ಥಾನದ ದ್ವಾರದ ವರೆಗೆ ಸ್ವಚ್ಛತಾ ಅಭಿಯಾನ ನಡೆಯಿತು.
ದೇವಸ್ಥಾನಕ್ಕೆ ಬರುವ ರಸ್ತೆಯ ಹೊಂಡ ಗುಂಡಿಗಳನ್ನು ಮುಚ್ಚಿ ಶ್ರಮದಾನ ಮಾಡಲಾಯಿತು.

ಸ್ವಚ್ಛತಾ ಅಭಿಯಾನದಲ್ಲಿಎಸ್.ಎನ್ .ರಕ್ಷಿತ್ ಸಾರಕೂಟೇಲು,ನಂದಕುಮಾರ್ ಬಾರೆತಡ್ಕ, ಮೋಹನ್ ಬೋಳುಗುಡ್ಡೆ, ಅರುಣ್ ಗುತ್ತಿಗಾರು ಮೂಲೆ,ಎಸ್. ಎನ್. ನವೀನ ಸಾರಕೂಟೇಲು,ಸಚಿನ್ ಮಡ್ತಿಲ, ಅನಿಲ್ ದೇರಾಜೆ, ಕೀರ್ತನ್ ಬೋಳುಗುಡ್ಡೆ, ಪುಂಡರೀಕ ಮಡ್ತಿಲ, ಅನ್ವಿತ್ ನೆಲ್ಲಿಗದ್ದೆ, ಶೇಖರ್ ಕೊಯಿಲ, ತಿಲಕ್ ಕುತ್ಯಾಡಿ,ಜಯಂತ ಬೋಳುಗುಡ್ಡೆ, ಪ್ರಜ್ವಲ್ ಕೋಲ್ಚಾರು, ಯಶ್ವಿನ್ ಬಾರೆತಡ್ಕ, ಪ್ರಸಾದ್ ಗುತ್ತಿಗಾರು ಮೂಲೆ, ರವೀಂದ್ರ ಮಡ್ತಿಲ, ರೇಣುಕಾ ಚಾಕೋಟೆ ಭಾಗವಹಿಸಿದ್ದರು.










