ಪಾರ್ವತಿ ಗೂನಡ್ಕ ನಿಧನ October 13, 2025 0 FacebookTwitterWhatsApp ಸಂಪಾಜೆ ಗ್ರಾಮದ ಗೂನಡ್ಕ ದರ್ಖಾಸ್ತು ನಿವಾಸಿ ಪಾರ್ವತಿ ಎಂಬವರು ಇಂದು ನಿಧನರಾದರು. ಅವರಿಗೆ 90 ವರ್ಷ ಪ್ರಾಯವಾಗಿತ್ತು. ಮೃತರು ಪುತ್ರ ರಾಮ ನಾಯ್ಕ ಪುತ್ರಿ ಸರಸ್ವತಿ, ಪುಣ್ಯವತಿ ಹಾಗೂ ಅಳಿಯದಿರು, ಮೊಮ್ಮಕ್ಕಳು, ಮರಿಮಕ್ಕಳನ್ನು ಅಗಲಿದ್ದಾರೆ.