ಅ.15 ಪುತ್ತೂರು ಬಂಟರ ಭವನದಲ್ಲಿ ಲಲಿತಾ ಎಸ್. ಆಳ್ವರವರ ವೈಕುಂಠ ಸಮಾರಾಧನೆ, ಶ್ರದ್ಧಾಂಜಲಿ ಸಭೆ

0

ಬಳ್ಳಮಜಲುಗುತ್ತು ಬೋಳೋಡಿ ಸೀತಾರಾಮ ಆಳ್ವರ ಪತ್ನಿ ಲಲಿತಾ ಎಸ್ ಆಳ್ವ ಕುಂಬ್ರ ಜನನರವರ ಉತ್ತರಕ್ರಿಯೆಯ ವೈಕುಂಠ ಸಮಾರಾಧನೆ ಹಾಗೂ ಶ್ರದ್ಧಾಂಜಲಿ ಸಭೆಯು ಅ. 15ರಂದು ಮಧ್ಯಾಹ್ನ 12 ಗಂಟೆಗೆ ಪುತ್ತೂರು ಎಂ.ಸುಂದರ ರಾಮ್ ಶೆಟ್ಟಿ ಸ್ಮಾರಕ ಬಂಟರ ಭವನದಲ್ಲಿ ಜರಗಲಿದೆ ಎಂದು ಲಲಿತಾ ಎಸ್ ಆಳ್ವರವರ ಮಕ್ಕಳಾದ ಕುಂಬ್ರ ಚಿತ್ರಲೇಖಾ ಆರ್ ಅಡಪ, ಕುಂಬ್ರ ದಯಾಕರ್ ಆಳ್ವ ಹಾಗೂ ಕುಂಬ್ರ ದಿವಾಕರ್ ಆಳ್ವರವರು ತಿಳಿಸಿದ್ದಾರೆ.