ನೀರಬಿದಿರೆ :ವಿದ್ಯುತ್ ಟ್ರಾನ್ಸ್‌ಫಾರ್ಮರ್ ಸರಿಯಿಲ್ಲದೆ ಪರಿಸರ ಕತ್ತಲು ಮಯ- ಸ್ಪಂದಿಸುವಂತೆ ಸ್ಥಳೀಯರ ಆಗ್ರಹ

0

ದುಗಲಡ್ಕ ನೀರಬಿದಿರೆ ಪರಿಸರದಲ್ಲಿ ಸುಮಾರು 15 ಕ್ಕೂ ಮನೆಗಳಿರುವ ವ್ಯಾಪ್ತಿಯ ವಿದ್ಯುತ್ ಟ್ರಾನ್ಸ್ಫರ್ ಆಗಿಂದಾಗ ಕೇಡು ಸಂಭವಿಸುತ್ತಿದ್ದು, ಸ್ಥಳೀಯರು ವಿದ್ಯುತ್ ಸಮಸ್ಯೆಯನ್ನು ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.


ಇದು ಜಾಲ್ಸೂರು ಫ್ರೀಡರ್ ಗೆ ಸಂಬಂಧಪಟ್ಟಿದ್ದು
ಟಿ ಸಿ ಬದಲಾಯಿಸಿ ಕೊಡುವಂತೆ ಸ್ಥಳೀಯರು ಅನೇಕ ಬಾರಿ ಸಂಬಂಧ ಪಟ್ಟವರ ಗಮನಕ್ಕೆ ತಂದರು ಯಾವುದೇ ಪ್ರಯೋಜನವಿಲ್ಲ ಎಂದು ತಮ್ಮ ನೋವನ್ನು ಹೇಳಿಕೊಳ್ಳುತ್ತಿದ್ದಾರೆ.

ಗಾಳಿ ಮಳೆ ಬಂದ ಕೂಡಲೇ ಎರಡು ಮೂರು ದಿನ ವಿದ್ಯುತ್ ಅಭಾವ ಉಂಟಾಗುತ್ತದೆ ಎಂದು ಸ್ಥಳೀಯರು ಹೇಳಿಕೊಳ್ಳುತ್ತಿದ್ದಾರೆ.
ಆದ್ದರಿಂದ ಮೆಸ್ಕಾಂ ಇಲಾಖೆ ಇತ್ತ ಗಮನಹರಿಸಬೇಕಾಗಿದೆ.