ರೂ. 3000/ ಮೇಲ್ಪಟ್ಟ ಖರೀದಿಗೆ ಬಂಪರ್ ಬಹುಮಾನವಾಗಿ ಬೈಕ್












ಸುಳ್ಯದ ಗಾಂಧಿನಗರದಲ್ಲಿರುವ ಜೆ.ಎಸ್ ಮತ್ತು ಶ್ರೀ ರಾಮಪೇಟೆಯಲ್ಲಿರುವ ಜೆ.ಎಸ್ ಸಿಟಿ ಇಲೆಕ್ಟ್ರಾನಿಕ್ಸ್ ನಲ್ಲಿ 24ನೇ ವರ್ಷದ ಪಾದಾರ್ಪಣೆ ಪ್ರಯುಕ್ತ ಮತ್ತು ದೀಪಾವಳಿ ಪ್ರಯುಕ್ತ ವಿಶೇಷ ರಿಯಾಯಿತಿ ಮಾರಾಟ ನಡೆಯಲಿದೆ. ಇಲ್ಲಿ ರೂ 3000/- ಮೇಲ್ಪಟ್ಟ ಖರೀದಿಗೆ ಗಿಫ್ಟ್ ಕೂಪನ್ ನೀಡಲಾಗುತ್ತಿದ್ದು,ವಿಜೇತರಿಗೆ ಬಂಪರ್ ಬಹುಮಾನವಾಗಿ ಬೈಕ್, ದ್ವಿತೀಯ 32″ ಎಲ್.ಇ.ಡಿ.ಟಿವಿ, ತೃತೀಯ ಬಹುಮಾನ ಮಿಕ್ಸಿ, ಅಲ್ಲದೇ ಹಲವು ಆಕರ್ಷಕ ಬಹುಮಾನಗಳನ್ನು ಪಡೆಯಬಹುದಾಗಿದೆ.

ಅಲ್ಲದೇ ಇಲ್ಲಿ ಯಾವುದೇ ಹಳೆಯ ಎಲೆಕ್ಟ್ರಾನಿಕ್ ಉಪಕರಣಗಳೊಂದಿಗೆ ವಿನಿಮಯ ಕೊಡುಗೆ, 0% ಬಡ್ಡಿ ದರದಲ್ಲಿ ಸುಲಭ ಕಂತುಗಳಲ್ಲಿ ಸಾಲ ಸೌಲಭ್ಯ, ಗೃಹೋಪಯೋಗಿ ಮತ್ತು ಟಿವಿ, ಪ್ರಿಡ್ಜ್, ವಾಷಿಂಗ್ ಮೆಷಿನ್ ಎ.ಸಿ, ಅಲ್ಲದೆ ಇನ್ನಿತರ ಎಲ್ಲಾ ಇಲೆಕ್ಟ್ರಾನಿಕ್ಸ್ ವಸ್ತುಗಳಿಗೆ ರಿಯಾಯಿತಿಯಿದೆ. ಹಾಗೂ ಎಲ್ಲಾ ರೀತಿಯ ಫರ್ನಿಚರ್ ಗಳಿಗೆ ಶೇ. 40 ರವರೆಗೆ ವಿಶೇಷ ರಿಯಾಯಿತಿಯಿದೆ. ಅಲ್ಲದೇ ಕಾಂಬಿ ಆಫರ್, ಗಿಫ್ಟ್ ಆಫರ್, ಕೂಡ ನೀಡಲಾಗುತ್ತದೆ. ಹಾಗೂ ಪ್ರತಿಯೊಂದು ಖರೀದಿಗೆ ಆಕರ್ಷಕ ಗಿಫ್ಟ್ ನೀಡಲಾಗುವುದು. ಎಲ್ಲಾ ಹಳೆಯ ಇಲೆಕ್ಟ್ರಾನಿಕ್ಸ್ ವಸ್ತುಗಳನ್ನು ಉತ್ತಮವಾದ ಬೆಲೆ ನೀಡಿ ಕಡಿಮೆ ಬೆಲೆಗೆ ಹೊಸ ವಸ್ತುಗಳನ್ನು ಪಡೆಯುವ ಅವಕಾಶವಿದೆ. ಉಚಿತವಾಗಿ ಫಿಟ್ಟಿಂಗ್, ನಗರ ವ್ಯಾಪ್ತಿಯಲ್ಲಿ ಉಚಿತ ಸಾಗಾಟ ಮಾಡಲಾಗುವುದು.ಹಳೆಯ ಇನ್ವರ್ಟರ್, ಬ್ಯಾಟರಿ ಕೊಟ್ಟು ಹೊಸ ಇನ್ವರ್ಟರ್ ಪಡೆಯಬಹುದು ಎಂದು ಮಾಲಕರು ತಿಳಿಸಿದ್ದಾರೆ.










