ಸುಳ್ಯದ ಗಾಂಧಿನಗರದಲ್ಲಿರುವ ಶಶಿ ಕಾಂಪ್ಲೆಕ್ಸ್ ನ ಮೊದಲ ಮಹಡಿಯಲ್ಲಿರುವ ಅಯೋಧ್ಯಾ ಡ್ರೆಸ್ ಶಾಪ್‌ನಲ್ಲಿ ದೀಪಾವಳಿ ಹಬ್ಬದ ವಿಶೇಷ ಕೊಡುಗೆ ಒ.14 ರಿಂದ 26 ರವರೆಗೆ ದೊರೆಯಲಿದೆ.















ರು 899 ಕ್ಕೆ 3 ಟೀ ಶರ್ಟ್, ರೂ. 999 ಕ್ಕೆ 3 ಶರ್ಟ್ ಗಳು, ರೂ. 999 ಕ್ಕೆ 1 ಶರ್ಟ್, ಕಾಟನ್ ಪ್ಯಾಂಟ್ ದೊರೆಯಲಿದೆ. ಅಲ್ಲದೆ ಸ್ಪೋರ್ಟ್ಸ್ ಜೆರ್ಸಿ ಪ್ರಿಂಟಿಂಗ್, ಟೀ ಶರ್ಟ್ ಪ್ರಿಂಟಿಂಗ್, ಕೇಸರಿ ಶಾಲು, ಧೋತಿ, ಬಲ್ಕ್ ಆರ್ಡರ್ ಲಭ್ಯವಿದೆ ಎಂದು ಮಾಲಕರು ತಿಳಿಸಿದ್ದಾರೆ.










