ಕೊಯನಾಡು : ಆನೆ ದಾಳಿ, ಕೃಷಿ ನಾಶ October 15, 2025 0 FacebookTwitterWhatsApp ಕೊಯನಾಡಿನ ಕೇನಾಜೆ ಉಲ್ಲಾಸ ರವರ ತೋಟಕ್ಕೆ ಆನೆ ದಾಳಿ ನಡೆಸಿ ಕೃಷಿ ನಾಶ ಮಾಡಿದೆ. ನಿನ್ನೆ ರಾತ್ರಿ ಹಿಂಡಾನೆ ತೋಟಕ್ಕೆ ಪ್ರವೇಶಿಸಿ ಕೃಷಿ ಭೂಮಿಯನ್ನು ಧ್ವಂಸ ಗೊಳಿಸಿದೆ. ಈ ಭಾಗದಲ್ಲಿ ನಿರಂತರ ಆನೆದಾಳಿಯಿಂದ ಕೃಷಿಕರು ಕಂಗೆಟ್ಟಿದ್ದಾರೆ.