ಪಂಜ ಜಾಕೆ ಫ್ಯಾಷನ್ ನಲ್ಲಿ ದೀಪಾವಳಿ ಪ್ರಯುಕ್ತ ಅ.15 ರಿಂದ ಅ.25 ರವರೆಗೆ ವಿಶೇಷ ಮಾರಾಟ ನಡೆಯಲಿದೆ.















ದೀಪಾವಳಿ ಮೆರುಗಿಗಾಗಿ ನೂತನ ವಿನ್ಯಾಸದ ಹೊಸ ಸ್ಟಾಕ್ ಬಂದಿರುತ್ತದೆ. ಎಲ್ಲಾ ರೆಡಿಮೆಡ್ ಹಾಗೂ ಸಾರಿಗಳು ಮತ್ತು ಡ್ರೆಸ್ ಮೆಟೀರಿಯಲ್‌ಗಳ ಮೇಲೆ ದರ ರಿಯಾಯಿತಿ ಗೊಳಿಸಲಾಗುವುದು ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ .










