ಮಂಗಳೂರು ಸಾರಿ ಓಟದಲ್ಲಿ ಜಸ್ಮಿತಾ ಕೊಡೆಂಕಿರಿಗೆ ಪ್ರಥಮ ಸ್ಥಾನ

0

ಮೈಸೂರು ಸಿಲ್ಕ್ಸ್ ಮತ್ತು ಫ್ರೀಡಂ ಆಯಿಲ್ ಪ್ರಾಯೋಜಿತ ಅಕ್ಟೋಬರ್ 12 ರಂದು ಮಂಗಳೂರಿನಲ್ಲಿ ನಡೆದ 5ನೇ ಆವೃತ್ತಿಯ ಸಾರಿ ಓಟದಲ್ಲಿ ಜಸ್ಮಿತಾ ಕೊಡೆಂಕಿರಿಗೆ ಪ್ರಥಮ ಸ್ಥಾನದೊಂದಿಗೆ 2500/ ರೂ ನಗದು ಬಹುಮಾನ ದೊರಕಿದೆ.ಇವರು ಬಳ್ಪ ಗ್ರಾಮದ ಕೊಡೆಂಕಿರಿ ವಾಚಣ್ಣ ಗೌಡ ಮತ್ತು ದಮಯಂತಿ ದಂಪತಿಗಳ ಪುತ್ರಿ.