














ಐವರ್ನಾಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ವತಿಯಿಂದ ಪ್ರತೀ ವರ್ಷದಂತೆ ಈ ವರ್ಷವೂ ಗ್ರಾಹಕರಿಗೆ ಸಿಹಿ ತಿಂಡಿ ಬಾಕ್ಸ್ ವಿತರಣೆ ಮಾಡಲಾಯಿತು.
ಸಹಕಾರಿ ಸಂಘದ ಅಧ್ಯಕ್ಷ ಎಸ್.ಎನ್.ಮನ್ಮಥರವರು ಗ್ರಾಹಕರಿಗೆ ಸಿಹಿ ತಿಂಡಿ ಬಾಕ್ಸ್ ವಿತರಣೆ ಮಾಡಿದರು.
ಈ ಸಂದರ್ಭದಲ್ಲಿ
ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ದೀಕ್ಷಿತ್ ಎಂ.ಎಚ್,ಗ್ರಾಮ ಪಂಚಾಯತ್ ಉಪಾಧ್ಯಕ್ಷ ಬಾಲಕೃಷ್ಣ ಕೀಲಾಡಿ,ಸಹಕಾರಿ ಸಂಘದ ಉಪಾಧ್ಯಕ್ಷ ಮಹೇಶ್ ಜಬಳೆ,ದ.ಕ.ಜೇನು ವ್ಯವಸಾಯಗಾರರ ಸಹಕಾರಿ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರ್ ,ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಜೇಶ್ ಭಟ್,ಸಹಕಾರಿ ಸಂಘದ ನಿರ್ದೇಶಕರಾದ ಸತೀಶ ಎಡಮಲೆ, ರವಿನಾಥ ಮಡ್ತಿಲ,ಶ್ರೀನಿವಾಸ ಮಡ್ತಿಲ, ಟರಾಜ ಸಿ.ಕೂಪ್, ದಿವ್ಯ ಮಿತ್ತಮೂಲೆ,ಭವಾನಿ ಎಂ.ಸಿ, ಗೋಪಾಲಕೃಷ್ಣ ಚೆಮ್ನೂರು,ಚಂದ್ರಶೇಖರ ಎಸ್, ಅನಂತ ಖಂಡಿಗೆಮೂಲೆ,
ಗ್ರಾಮ ಪಂಚಾಯತ್ ಸದಸ್ಯರಾದ ಸುಜಾತ ಪವಿತ್ರಮಜಲು, ನಳಿನಿ ಕೋಡ್ತೀಲು,ದೇವಿಪ್ರಸಾದ್ ಕೊಪ್ಪತ್ತಡ್ಕ, ಹಿರಿಯರಾದ ಮಾಧವ ಭಟ್ ಶೃಂಗೇರಿ,ಜೆ.ಇ.ಪ್ರಸಾದ್ ಕತ್ಲಡ್ಕ,ಇಂಜಿನಿಯರ್ ಮಣಿಕಂಠ,
ಸಂಜೀವ ಗೌಡ,ಹರಿಶ್ಚಂದ್ರ ಕೊಪ್ಪತ್ತಡ್ಕ,ಜನಾರ್ಧನ ಕೊಪ್ಪಳ,ಶ್ರೀಮತಿ ಸಾವಿತ್ರಿ ದೊಡ್ಡಮನೆ,ಪುರುಷೋತ್ತಮ ಎಣ್ಣೆಕಳ,ವಿನಯ ಕೋಡ್ತೀಲು,ಭಾಸ್ಕರ ಕೋಡ್ತೀಲು,ಚಂದ್ರಕಾಂತ ಕೋಡ್ತೀಲು,ತಿಲಕ ಕುತ್ಯಾಡಿ,ಶೇಖರ ಮಡ್ತಿಲ,ಶ್ರೀಮತಿ ಹರಿಣಿ ಚೆಮ್ನೂರು,ಲೋಕೇಶ ಪವಿತ್ರಮಜಲು,ಶಿವರಾಮ ಮಡ್ತಿಲ,ರಾಮಚಂದ್ರ ಕೊಯಿಲ,ಮೋಹನ್ ಬಾರೆತ್ತಡ್ಕ,ಜಯಂತ ಬೋಳುಗುಡ್ಡೆ,ಶಾಂತಾರಾಮ ಕಣಿಲೆಗುಂಡಿ,ಶೇಖರ ಮಡ್ತಿಲ,ಶ್ರೀಧರ ದೊಡ್ಡಮನೆ ಮತ್ತಿತರರು ಉಪಸ್ಥಿತರಿದ್ದರು.










