ಜೈ ಕರ್ನಾಟಕ ಯುವಕ ಮಂಡಲ (ರಿ) ಐವತ್ತೊಕ್ಲು ವತಿಯಿಂದ ಯುವಜನ ಸಂಯುಕ್ತ ಮಂಡಳಿಯ ಪಂಚಸಪ್ತತಿ ಅಭಿಯಾನದಡಿಯಲ್ಲಿ 2ನೇ ಕಾರ್ಯಕ್ರಮ ಅ.12 ರಂದು ಶ್ರೀ ಉಳ್ಳಾಕುಲು ಉಳ್ಳಾಲ್ತಿ ದೈವಸ್ಥಾನದ ಹತ್ತಿರದ ಚರಂಡಿಗಳ ನಿರ್ಮಾಣ ಮತ್ತು ಸ್ವಚ್ಛತೆ ಮಾಡುವ ಮೂಲಕ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಜೈ ಕರ್ಣಾಟಕ ಯುವಕ ಮಂಡಲದ ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಸದಸ್ಯರು ಉಪಸ್ಥಿತರಿದ್ದರು.

























