Home ಪ್ರಚಲಿತ ಸುದ್ದಿ ಆಶ್ಲೇಷ ನಕ್ಷತ್ರ ಹಿನ್ನೆಲೆ ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಭಕ್ತರ ಜನಜಂಗುಳಿ

ಆಶ್ಲೇಷ ನಕ್ಷತ್ರ ಹಿನ್ನೆಲೆ ಕುಕ್ಕೆಶ್ರೀ ಸುಬ್ರಹ್ಮಣ್ಯದಲ್ಲಿ ಭಕ್ತರ ಜನಜಂಗುಳಿ

0

ಕುಕ್ಕೆ ಸುಬ್ರಹ್ಮಣ್ಯದಲ್ಲಿ, ತಿಂಗಳಲ್ಲಿ ಬರುವ ಆಶ್ಲೇಷ ನಕ್ಷತ್ರದಂದು ಹೆಚ್ಚು ಭಕ್ತರು ಸೇರುವ ದಿನವಾಗಿದ್ದು. ಇಂದು ಶುದ್ಧ ಷಷ್ಠಿ ಹಾಗೂ ಆಶ್ಲೇಷ ನಕ್ಷತ್ರ ಬಹಳ ಪ್ರಾಮುಖ್ಯವಾದದ್ದು ದೇವಳದ ಒಳಾಂಗಣ ಹಾಗೂ ಹೊರಗಣದಲ್ಲಿ ಭಕ್ತರು ಜಮಾಯಿಸಿದ್ದರು.

ರಾಜ್ಯದಲ್ಲಿ ಜಾತಿ ಸಮೀಕ್ಷೆ ನಡೆಯುತ್ತಿರುವುದರಿಂದ ಮಕ್ಕಳಿಗೆ ರಜೆ ಇದ್ದು ಪೋಷಕರು ಮಕ್ಕಳ ಸಮೇತ ಕ್ಷೇತ್ರಕ್ಕೆ ಬರುತಿದ್ದಾರೆ.

ಶ್ರೀದೇವಳದ ಅಧಿಕಾರಿಗಳು ಸಿಬ್ಬಂದಿಯವರು ಭಕ್ತರಿಗೆ ದೇವರ ಸುಲಭ ದರ್ಶನ ಕಾಗೆ ಸಕಲ ವ್ಯವಸ್ಥೆಯನ್ನ ಕೈಗೊಂಡಿದ್ದರು ಮಧ್ಯಾಹ್ನ 11:30 ರಿಂದಲೆ ಭೋಜನ ಪ್ರಸಾದ ಕೂಡ ಆರಂಭವಾಗಿದ್ದರಿಂದ ಅಲ್ಲಿಯೂ ಭಕ್ತರು ಆರಾಮವಾಗಿ ಭೋಜನ ಸ್ವೀಕರಿಸುತ್ತಿದ್ದು ಕಂಡು ಬಂತು. ಭಕ್ತರ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಕೂಡ ಸುಗಮವಾಗಿದೆ.

NO COMMENTS

error: Content is protected !!
Breaking