ಸುಳ್ಯದ ಪ್ರೀತಿ ಮೊಬೈಲ್ಸ್ ನಲ್ಲಿ ದೀಪಾವಳಿ ಧಮಾಕಾ ಆಫರ್

0

ಪ್ರತೀ ಖರೀದಿಗೂ ಆಕರ್ಷಕ ಬಹುಮಾನಗಳು, ಹಾಗೂ ಮೊಬೈಲ್ ಖರೀದಿಸಿ ಪಟಾಕಿ ಉಚಿತವಾಗಿ ಪಡೆಯಿರಿ

ಸುಳ್ಯದ ಕೆ.ಎಸ್.ಆರ್. ಟಿ. ಸಿ ಮುಂಭಾಗದ ಸೂಂಟೋಡು ಎಂಪೋರಿಯಂ ಕಾಂಪ್ಲೆಕ್ಸ್ ನ ಪ್ರೀತಿ ಮೊಬೈಲ್ಸ್ ಸೇಲ್ಸ್ & ಸರ್ವೀಸ್ ನಲ್ಲಿ ದೀಪಾವಳಿ ಪ್ರಯುಕ್ತ ಧಮಾಕಾ ಆಫರ್ ಗ್ರಾಹಕರನ್ನು ಕೈ ಬೀಸಿ ಕರೆಯುತ್ತಿದೆ.

ಬ್ರಾಂಡೆಡ್ ಕಂಪನಿಗಳ ಮೊಬೈಲ್ ಶಾಪ್ ನಲ್ಲಿ ವಿವಿಧ ಕಂಪನಿಗಳ ಮೊಬೈಲ್, ಸ್ಮಾರ್ಟ್ ಮೊಬೈಲ್ಸ್ ಗಳು ರಿಯಾಯಿತು ದರದಲ್ಲಿ ಲಭ್ಯವಿದೆ. ಹಾಗೂ ದೀಪಾವಳಿ ಪ್ರಯುಕ್ತ ಪ್ರತೀ ಮೊಬೈಲ್ ಹಾಗೂ ಲ್ಯಾಪ್ಟಾಪ್ ಖರೀದಿಗೂ ಆಕರ್ಷಕ ಬಹುಮಾನ , ಹಾಗೂ 70 ಬಗೆಯ ಪಟಾಕಿಯನ್ನು ಉಚಿತವಾಗಿ ನೀಡಲಾಗುತ್ತಿದೆ. ಅಲ್ಲದೆ ಕೂಪನ್ ಕೂಡಾ ನೀಡಲಾಗುತ್ತಿದ್ದು ಬಂಪರ್ ಬಹುಮಾನಗಳು ನಿಮ್ಮದಾಗಿಸಿಕೊಳ್ಳಿ . ಅಲ್ಲದೆ ಸಾಲ ಸೌಲಭ್ಯವೂ ಲಭ್ಯವಿದೆ. ಈ ಸುವರ್ಣಾವಕಾಶವನ್ನು ಗ್ರಾಹಕರು ಸದುಪಯೋಗಿಸಿಕೊಂಡು ಈ ಹಣತೆಯ ದೀಪಾವಳಿಯನ್ನು ಪ್ರೀತಿ ಮೊಬೈಲ್ ನೊಂದಿಗೆ ಆಚರಿಸಿ ಎಂದು ಸಂಸ್ಥೆ ಮಾಲಕರು ತಿಳಿಸಿದ್ದಾರೆ.