ಎಣ್ಮೂರು : ಗರಡಿ ರಸ್ತೆ ಶ್ರಮದಾನದ ಮೂಲಕ ಸ್ವಚ್ಛತೆ

0

ಎಣ್ಮೂರು ಗ್ರಾಮದ ಕುಕ್ಕಾಯಕೋಡಿ ಗರಡಿ ರಸ್ತೆಯ ಅಂಚಿನಲ್ಲಿ ಶ್ರಮದಾನದ ಮೂಲಕ ಸ್ವಂತ ಖರ್ಚಿನಲ್ಲಿ ಮಿಷನ್‌ನಲ್ಲಿ ಗಿಡ ಪೋದರುಗಳನ್ನು ತೆರವುಗೊಳಿಸಿ ಸಂಚಾರ ಸುಗಮ ಗೊಳಿಸಲಾಯಿತು.ಈ ತಂಡದಲ್ಲಿ ರವಿ ಅಲೆಂಗಾರ, ಹರೀಶ ಅಲೆಂಗಾರ, ಪುರಂದರ ಪೂಜಾರಿ ಅಲೆಂಗಾರ ಭಾಗವಹಿಸಿದ್ದರು.