ಮಂಡೆಕೋಲು : ನೇಣು ಬಿಗಿದು ಆತ್ಮಹತ್ಯೆ October 18, 2025 0 FacebookTwitterWhatsApp ಮಂಡೆಕೋಲು ಗ್ರಾಮದ ಮಂಡೆಕೋಲು ಬೈಲು ನಿವಾಸಿ ಬಾಲಕೃಷ್ಣ ಎಂಬವರು ಮನೆ ಸಮೀಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ. ಅವರಿಗೆ ಸುಮಾರು 60 ವರ್ಷ ವಯಸ್ಸಾಗಿತ್ತು. ಹೆಚ್ಚಿನ ಮಾಹಿತಿ ಇನ್ನಷ್ಟೆ ತಿಳಿದುಬರಬೇಕಾಗಿದೆ.