ಚಂದ್ರಾವತಿ ಕೂಟೇಲು ಶ್ರದ್ಧಾಂಜಲಿ ಕಾರ್ಯಕ್ರಮ- ವೈಕುಂಠ ಸಮಾರಾಧನೆ

0

ಆಲೆಟ್ಟಿ ಗ್ರಾಮದ ಕೂಟೇಲು ನಿವಾಸಿ ಶ್ರೀಮತಿ ಚಂದ್ರಾವತಿ ಕೂಟೇಲು ಅ.6 ರಂದು ನಿಧನರಾಗಿದ್ದು, ಅವರ ಶ್ರದ್ಧಾಂಜಲಿ ಕಾರ್ಯಕ್ರಮ ಮತ್ತು ವೈಕುಂಠ ಸಮಾರಾಧನೆ ಇಂದು ಗಿರಿದರ್ಶಿನಿ ಸಭಾಭವನದಲ್ಲಿ ನಡೆಯಿತು.


ಕರ್ನಾಟಕ ರಾಜ್ಯ ಮರಾಟಿ ಒಕ್ಕೂಟದ ಅಧ್ಯಕ್ಷರಾದ ಡಾ. ಕೆ.ಸುಂದರ ನಾಯಕ್ ಮತ್ತು ಕಾರ್ಯದರ್ಶಿ ವಾಸು ನಾಯ್ಕ್ ನುಡಿನಮನ ಸಲ್ಲಿಸಿದರು. ಮೃತರ ಮಕ್ಕಳು, ಕುಟುಂಬಸ್ಥರು, ಬಂಧುಗಳು ಉಪಸ್ಥಿತರಿದ್ದರು.