ಅಡ್ಕಾರ್ ಇಲೆಕ್ಟ್ರಾನಿಕ್ಸ್ ದೀಪಾವಳಿ ಧಮಾಕ : ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ -ವಾರದ ವಿಜೇತರ ಆಯ್ಕೆ

0

ಸುಳ್ಯದ ಶ್ರೀಹರಿ ಬಿಲ್ಡಿಂಗ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಡ್ಕಾರ್ ಇಲೆಕ್ಟ್ರಾನಿಕ್ಸ್ ನಲ್ಲಿ ದಸರಾ ದೀಪಾವಳಿ ಧಮಾಕ ಪ್ರಯುಕ್ತ ಹಮ್ಮಿಕೊಂಡಿರುವ ಸ್ಕ್ರಾಚ್ ಕಾರ್ಡ್ ನಲ್ಲಿ ಬಹುಮಾನ ಯೋಜನೆಯ ವಾರದ ಅದೃಷ್ಟವಂತರ ಆಯ್ಕೆ ಅ.19ರಂದು ಸಂಜೆ ನಡೆಯಿತು.

ವಿಶ್ರಾಂತ ಪ್ರಾಂಶುಪಾಲರಾದ ಪ್ರೊ.ಕೆ.ವಿ.ದಾಮೋದರ ಗೌಡ ವಿಜೇತರ ಆಯ್ಕೆ ಮಾಡಿದರು.ಸಂಸ್ಥೆಯ ಮಾಲಕರಾದ ದಿನೇಶ್ ಅಡ್ಕಾರ್, ಶ್ರೀಮತಿ ಚೈತ್ರ ದಿನೇಶ್ ಹಾಗೂ
ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ವಾರದ ಬಹುಮಾನ ವಿಜೇತರು

ಪ್ರಥಮ -ಕುಂಞ್ಞಪ್ಪ ಅತ್ಯಾಡಿ ಅಜ್ಜಾವರ ,ದ್ವಿತೀಯ – ಕರುಣಾಕರ ಅಂಬಟೆಡ್ಕ ಸುಳ್ಯ,ತೃತೀಯ – ಕವಿತಾ ಕೆ.ಯು.ಕಾಡುಪಂಜ ತೊಡಿಕಾನ ವಿಜೇತರಾದರು.