ಗಣೇಶ್ ಕೋಟಿಗದ್ದೆ ನಾಪತ್ತೆ

0

ದೇಲoಪ್ಪಾಡಿ ಗ್ರಾಮದ ಕೋಟಿಗದ್ದೆ ಬೇಬಿ ಎಂಬವರ ಪುತ್ರ ಗಣೇಶ್
ಅ. 19 ರಂದು ಬೆಂಗಳೂರಿನಿಂದ ಹೊರಟವರು ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ.

ರಾತ್ರಿ ಗೌರಿಶಂಕರ ಬಸ್ ಗೆ ಟಿಕೆಟ್ ಕಾಯ್ದಿರಿಸಿದ್ದು, ಆದರೆ ಗೌರಿ ಶಂಕರ ಬಸ್ ಗೆ ಹತ್ತಲಿಲ್ಲ ಎಂದು ತಿಳಿದು ಬಂದಿದೆ. ಈಗ ಮೊಬೈಲ್ ಸ್ವಿಚ್ಚ್ ಅಫ್ ಆಗಿದೆ. ಇವರನ್ನು ಯಾರಾದರೂ ನೋಡಿದರೆ ಈ ಸಂಖ್ಯೆಗೆ ಕರೆ ಮಾಡಬೇಕೆಂದು ಮನೆಯವರು ತಿಳಿಸಿದ್ದಾರೆ. 9400786145, 8304863023