ಆಲೆಟ್ಟಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಧನಲಕ್ಷ್ಮೀ ಪೂಜೆಯು
ಅ.21 ರಂದು ನಡೆಯಿತು.
















ದೀಪಾವಳಿ ಹಬ್ಬದಂದು
ಆರ್ಚಕರಾದ ಶಿವಪ್ರಸಾದ್ ಕೆದಿಲಾಯರವರ ನೇತೃತ್ವದಲ್ಲಿ ಪೂಜೆಯು ನೆರವೇರಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಜಯಪ್ರಕಾಶ್ ಕುಂಚಡ್ಕ, ಉಪಾಧ್ಯಕ್ಷ ಹರಿಪ್ರಸಾದ್ ಕಾಪುಮಲೆ ಮತ್ತು ನಿರ್ದೆಶಕರು, ಸಿ. ಇ. ಒ ದಿನಕರ ಮತ್ತು ಸಿಬ್ಬಂದಿ ವರ್ಗದವರು ಹಾಗೂ ಸಂಘದ ಸದಸ್ಯರು, ಸ್ಥಳೀಯರು ಪಾಲ್ಗೊಂಡರು.










