ಗಣೇಶ್ ಕೋಟಿಗದ್ದೆ ಪತ್ತೆ – ಮನೆಗೆ ವಾಪಾಸ್

0



ದೇಲoಪ್ಪಾಡಿ ಗ್ರಾಮದ ಕೋಟಿಗದ್ದೆ ಬೇಬಿ ಎಂಬವರ ಪುತ್ರ ಗಣೇಶ್
ಎಂಬವರು ಬೆಂಗಳೂರಿನಿಂದ ಹೊರಟವರು ನಾಪತ್ತೆಯಾಗಿರುವ ವರದಿಯನ್ನು ಅ. 21 ರಂದು ಸುದ್ದಿ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ಅವರು ಅ. 22ರಂದು ಬೆಳಗ್ಗೆ ಮನೆಗೆ ಬಂದಿದ್ದಾರೆ.

ಅ. 19 ರಂದು ರಾತ್ರಿ ಬೆಂಗಳೂರಿನಿಂದ ಗೌರಿಶಂಕರ ಬಸ್ ಗೆ ಟಿಕೆಟ್ ಕಾಯ್ದಿರಿಸಿದ್ದು, ಮೊಬೈಲ್ ಸ್ವಿಚ್ಚ್ ಅಫ್ ಆಗಿತ್ತು. ಅವರು ಎರಡು ದಿನ ಬೆಂಗಳೂರಿನಲ್ಲಿಯೇ ಇದ್ದರೆoದು ಮನೆಯವರು ತಿಳಿಸಿದ್ದಾರೆ.