ಕೊಲ್ಲಮೊಗ್ರು: ದೀಪಾವಳಿ ಪ್ರಯುಕ್ತ ದೈವಗಳಿಗೆ ತಂಬಿಲ ಸೇವೆ October 22, 2025 0 FacebookTwitterWhatsApp ಕೊಲ್ಲಮೊಗ್ರು ದೋಲನ ತರವಾಡಿನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅ.22 ರಂದು ದೈವಗಳಿಗೆ ತಂಬಿಲ ಸೇವೆ ಮತ್ತುವಾಹನ ಪೂಜೆ ನಡೆಯಿತು.