ದೈವಗಳಿಗೆ ದೀಪಾವಳಿ ತಂಬಿಲ ಸೇವೆ
ತೊಡಿಕಾನ ಗ್ರಾಮದ ದೊಡ್ಡಕುಮೇರಿ ಶ್ರೀ ಆದಿ ನಾಗಬ್ರಹ್ಮ ಮೊಗೇರ್ಕಳ ದೈವಸ್ಥಾನದಲ್ಲಿ ದೀಪಾವಳಿ ತಂಬಿಲ ಸೇವೆ ಅ. 22 ರಂದು ನಡೆಯಿತು.
ನಾಗಬ್ರಹ್ಮ ದೇವರು, ಮೋಗೆರ್ಕಳ ದೈವಗಳು, ತನ್ನಿಮಾನಿಗ, ಮಂತ್ರವಾದಿ ಗುಳಿಗ ಹಾಗೂ ಕೊರಗಜ್ಜ ದೈವಗಳಿಗೆ ತಂಬಿಲ ಸೇವೆ ಕ್ಷೇತ್ರದ ಪೂಜಾರಿಗಳ ನೇತೃತ್ವದಲ್ಲಿ ನಡೆಯಿತು.
















ಕೃಷ್ಣಪ್ಪ ಪೂಜಾರಿ, ಆಡಳಿತ ಮಂಡಳಿ ಅಧ್ಯಕ್ಷ ಶಂಕರ ದೊಡ್ಡಕುಮೇರಿ, ಗೌರವಾಧ್ಯಕ್ಷ ಕೇಪು ದೊಡ್ಡಕುಮೇರಿ, ಪ್ರಧಾನ ಕಾರ್ಯದರ್ಶಿ ಗಣೇಶ್ ಪಂಜಿಕೋಡಿ, ಜತೆ ಕಾರ್ಯದರ್ಶಿ ಲಕ್ಷ್ಮೀ ಕೆ. ಆರ್, ಕೋಶಾಧಿಕಾರಿ ಗುರುಕಿರಣ್ ದೊಡ್ಡಕುಮೇರಿ, ದೈವದ ಪೂಜಾರಿಗಳಾದ ಗುರುವಪ್ಪ ಪಿ ಸಿ, ಬಾಬು ಎಂ ದೊಡ್ಡಕುಮೇರಿ, ಚೌಕಾರು ದೊಡ್ಡಕುಮೇರಿ, ಬಾಬು ಕೆ ದೊಡ್ಡಕುಮೇರಿ, ಶಂಕರ ದೊಡ್ಡಕುಮೇರಿ, ಜಯರಾಮ ದೊಡ್ಡಕುಮೇರಿ, ಸುರೇಶ ಡಿ. ಎ ದೊಡ್ಡಕುಮೇರಿ ಜೀರ್ಣೋದ್ದಾರ ಸಮಿತಿ ಕಾರ್ಯದರ್ಶಿ ದೇವಪ್ಪ ಹೈದಂಗೂರು ಹಾಗೂ ಸಮಿತಿಯ ಪದಾಧಿಕಾರಿಗಳು, ಊರ ಭಕ್ತರು ಭಾಗವಹಿಸಿದ್ದರು.










