ಮುರುಳ್ಯದ ಅಲೆಕ್ಕಾಡಿಯಲ್ಲಿರುವ
ಶ್ರೀ ದುರ್ಗಾ ಜನರಲ್ ಸ್ಟೋರ್ಸ್ ನಲ್ಲಿ ದೀಪಾವಳಿ ಪ್ರಯುಕ್ತ ವೇದಮೂರ್ತಿ ಪ್ರಶಾಂತ್ ಪಾರ್ಲತಾಯರ ವೈದಿಕ ಕಾರ್ಯಕ್ರಮಗಳೊಂದಿಗೆ ಅಕ್ಟೋಬರ್ 22ರಂದು ಶ್ರೀ ಗಣಪತಿ ಹವನ, ಶ್ರೀ ಧನ ಲಕ್ಷ್ಮಿ ಪೂಜೆ ನಡೆಯಿತು.
















ಈ ಸಂದರ್ಭದಲ್ಲಿ ಕಟ್ಟಡ ಮಾಲಕ ಸುಂದರ ಗೌಡ ಆಲಾಜೆ, ಜನರಲ್ ಸ್ಟೋರ್ಸ್ ಮಾಲಕ, ಸುದ್ದಿ ಪ್ರತಿನಿಧಿ ಸಂಕಪ್ಪ ಸಾಲ್ಯಾನ್, ಶ್ರೀಮತಿ ಶೋಭಾ ಎಸ್ ಸಾಲಿಯಾನ್ ಮತ್ತು ಮಕ್ಕಳು, ಸಂಬಂದಿಗಳು, ಗ್ರಾಹಕರು, ಊರಿನವರು ಉಪಸ್ಥಿತರಿದ್ದರು.
ವರದಿ : ಎ. ಎಸ್. ಎಸ್










