ಸುಳ್ಯ ಶಿವಕೃಪಾದಲ್ಲಿ ಶ್ರೀ ಕಾಂಚೀಪುರಂ ರೇಷ್ಮೆ ಸ್ಯಾರಿ ಸೆಂಟರ್

0

ಸುಳ್ಯದ ಖಾಸಗಿ ಬಸ್ ನಿಲ್ದಾಣದ ಬಳಿ ಇರುವ ಶಿವಕೃಪಾ ಕಲಾ ಮಂದಿರದಲ್ಲಿ ಶ್ರೀ ಕಾಂಚೀಪುರಂ ರೇಷ್ಮೆ ಸ್ಯಾರಿ ಸೆಂಟರ್ ಆರಂಭಗೊಂಡಿದೆ.

ಇಲ್ಲಿ ಹರಿದ ಹಳೆಯ ರೇಷ್ಮೆ ಸೀರೆಗೆ, ಒಳ್ಳೆಯ ಜರಿ ಇರುವ ರೇಷ್ಮೆ ಸೀರೆಗೆ ಒಳ್ಳೆಯ ಬೆಲೆ ಕೊಡಲಾಗುವುದು.
ಕಾಂಚೀಪುರಂ, ಬನಾರಸ್, ರೇಷ್ಮೆ ಪಂಚೆಗಳು, ರೇಷ್ಮೆ ಲಂಗಗಳು, ಸೀರೆಗಳು, ಮೈಸೂರ್ ಸಿಲ್ಕ್, ರೇಷ್ಮೆ ಇವುಗಳ ಪ್ಯೂರ್ ಜರಿ ಇರುವ ಸೀರೆಗಳು ಯಾವುದೇ ರೀತಿಯಲ್ಲಿ ಇದ್ದರೂ ಅವುಗಳಿಗೆ ಕಾಂಚೀಪುರಂ ಸೊಸೈಟಿಯಲ್ಲಿ ಕೊಡುವ ಬೆಲೆಯನ್ನು ತಕ್ಷಣ ಕೊಡಲಾಗುವುದು. ಯಾವುದೇ ರೀತಿಯ ಹಳೆಯ ಕಾಂಚೀಪುರಂ ರೇಷ್ಮೆ ಟಿಶ್ಯೂ ಸ್ಯಾರಿ ಬೆಲೆ 6000 ರಿಂದ 60000 ಮೇಲೆ ತೆಗೆದುಕೊಳ್ಳಲಾಗುವುದು.ಹರಿದ ರೂಪಾಯಿ ನೋಟುಗಳು ಹಾಗೂ 2000 ಮುಖ ಬೆಲೆಯ ನೋಟುಗಳನ್ನು ತೆಗೆದುಕೊಡಲಾಗುವುದು, ಈ ಪೇಪರ್ ಮತ್ತು ಪ್ಯೂರ್ ಜರಿ ಇರುವ ರೇಷ್ಮೆ ಸೀರೆಯನ್ನು ತಂದವರಿಗೆ ಗೋಲ್ಡ್ ಪ್ಲೇಟ್ ಬಳೆ ಉಚಿತವಾಗಿ ಕೊಡಲಾಗುವುದು. ಈ ಅವಕಾಶ ಕೇವಲ 10 ದಿನ ಮಾತ್ರವಾಗಿದ್ದು, 9577667737,7395818867 ನಂಬರ್ ಗೆ ಕರೆ ಮಾಡಿದಲ್ಲಿ ಮನೆಗೆ ಬಂದು ಖರೀದಿಸಲಾಗುವುದು ಎಂದು ಮಾಲಕರು ತಿಳಿಸಿದ್ದಾರೆ.