
ಗುತ್ತಿಗಾರು ಹಾಗೂ ಸುಬ್ರಹ್ಮಣ್ಯದ ಅಕ್ಷಯ ಮೊಬೈಲ್ಸ್ ನಲ್ಲಿ ದೀಪಾವಳಿ ಆಫರ್ ಗಳು ನಡೆಯುತಿದ್ದು ಅದರ ಕೊಡುಗೆ ಹಾಗು ವಾರದ ಅದೃಷ್ಟವಂತರಿಗೆ ಬಹುಮಾನ ವಿತರಣೆ ಇತ್ತೀಚೆಗೆ ನಡೆಸಲಾಯಿತು.
















ಕೆಲ ಆಫರ್ ಗಳ ವಿಜೇತರಿಗೆ ಸ್ಥಳದಲ್ಲೇ ಬಹುಮಾನ ವಿತರಿಸುವ ವ್ಯವಸ್ಥೆ ಇದ್ದು ಅದನ್ನು ವಿತರಿಸಲಾಗುತಿದ್ದು ದೀಪಾವಳಿ ಪ್ರಯುಕ್ತ ವಿವಿಧ ಆಫರ್ ಗಳು ನ.15 ರ ವರೆಗೆ ನಡೆಯಲಿದೆ ಹಾಗೂ 250/- ರ ಮೇಲಿನ ಪ್ರತೀ ಖರೀದಿಗೆ ತಿಂಗಳ ಅಂತ್ಯದಲ್ಲಿ ಅದೃಷ್ಟವಂತರಿಗೆ ಬಹುಮಾನ ಯೋಜನೆಯನ್ನು ನ.15 ನಂತರದ ದಿನದಲ್ಲೂ ಮುಂದುವರಿಸಲಾಗುತ್ತದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.











