ಅ.30 (ನಾಳೆ) ಗುತ್ತಿಗಾರಿನಲ್ಲಿ ಕೀರ್ತಿ ಮೋಟಾರ್ಸ್ ಶುಭಾರಂಭ

0

ಹೀರೊ ಬೈಕ್ ಗಳ ಶೋರೂಂ ಕೀರ್ತಿ ಮೋಟಾರ್ಸ್ ಕಡಬ ಇದರ ಶಾಖೆ ಗುತ್ತಿಗಾರಿನ ಮುತ್ತಪ್ಪ ದೇವಸ್ಥಾನದ ಮುಂಭಾಗ ಕುಮಾರ ಕಾಂಪ್ಲೆಕ್ಸ್ ನಲ್ಲಿ ಅ.30 ರ ಬೆಳಗ್ಗೆ 10.00 ಗಂಟೆಗೆ ಶುಭಾರಂಭ ಗೊಳ್ಳಲಿದೆ.

ಇಲ್ಲಿ ಹೀರೋ ಹೊಸ ದ್ವಿಚಕ್ರ ವಾಹನಗಳ ಮಾರಾಟ, ಸರ್ವಿಸ್‌, ರಿಪೇರಿ, ಸ್ಪೇರ್ ಪಾರ್ಟ್ಸ್ ವ್ಯವಸ್ಥೆ ಇದೆ. ಶುಭಾರಂಭ ಪ್ರಯುಕ್ತ ನವೆಂಬರ್ 5 ರೊಳಗೆ ಹೊಸ ಬೈಕ್ ಬುಕ್ಕಿಂಗ್ ಮಾಡಿದವರಿಗೆ ₹ 2000 ರಿಯಾಯಿತಿ ದೊರೆಯಲಿದೆ ಎಂದು ಸಂಸ್ಥೆ ಮಾಲಕರು ತಿಳಿಸಿದ್ದಾರೆ.