ಗೋಣಿಕೊಪ್ಪದ ಕಾಲ್ಸ್ (KALS) ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ರಶ್ಮಿ ಎಂ ರವರು ಮಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್‌ಡಿ ಪದವಿ ಪಡೆದಿದ್ದಾರೆ. ಡಾ.ಇಂದಿರಾ ಜೆ ಮತ್ತು ಪ್ರೊ. ಬಿ.ಕೆ ಸರೋಜಿನಿ ಅವರ ಮಾಗದರ್ಶನದಲ್ಲಿ Synthesis, Characterization, Crystal Growth and Nonlinear Optical Property of Chalcone and Cyclohexenone Carboxylate Derivatives” ಎಂಬ ವಿಷಯದ ಮೇಲೆ ತಮ್ಮ ಸಂಶೋಧನಾ ಪ್ರಬಂಧವನ್ನು ಯಶಸ್ವಿಯಾಗಿ ಸಲ್ಲಿಸಿ ಡಾಕ್ಟರೇಟ್ (PhD) ಪದವಿ ಪಡೆದಿದ್ದಾರೆ.















ರಶ್ಮಿ ಎಂ. ರವರು ಬಂಟ್ವಾಳ ನಿವಾಸಿ ಮಾಜಿ ಸೈನಿಕ ಮಾಧವ ಗೌಡ ಮತ್ತು ಕೂತ್ಕುಂಜದ ಬಿಳಿಮಲೆಯ ಸಾವಿತ್ರಿ ದಂಪತಿಯ ಪುತ್ರಿ ಹಾಗೂ ಮಡಿಕೇರಿಯ ಬಿಳಿಗೇರಿ ಗ್ರಾಮದ ಪೈಕೆ ಗಗನ್ ರವರ ಪತ್ನಿ.










