
2025-26ನೇ ಸಾಲಿನಲ್ಲಿ ಸ್ನೇಹ ಶಿಕ್ಷಣ ಸಂಸ್ಥೆ ಸುಳ್ಯ ಮತ್ತು ಗ್ರೀನ್ ವ್ಯೂ ಶಾಲೆಗಳ ಜಂಟಿ ಆಶ್ರಯ ದಲ್ಲಿ ನಡೆದ ಹೋಬಳಿ ಮಟ್ಟದ ಕ್ರೀಡಾ ಕೂಟದಲ್ಲಿ ಮುಳ್ಯ ಅಟ್ಲೂರು ಶಾಲೆಯ ಮಕ್ಕಳು ಭಾಗವಹಿಸಿ ಬಹುಮಾನ ಗಳನ್ನು ಪಡೆದು ಕೊಂಡಿರುತ್ತಾರೆ.
















ಪವನ್ (100ಮೀ ತೃತೀಯ ), ಧನುಷ್ (ಡಿಸ್ಕಸ್ ತೃತೀಯ ), ಹೇಮಂತ್ (ಲಾಂಗ್ ಜಂಪ್ ದ್ವಿತೀಯ ), ಹೇಮಂತ್, ಯಶವಂತ, ಪವನ್, ಶರತ್ (400ಮೀ ರಿಲೇ ತೃತೀಯ ) ಹೇಮಂತ್ ಉದ್ದ ಜಿಗಿತ ಸ್ಪರ್ಧೆ ಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ವನ್ನು ಪಡೆದು ತಾಲೂಕು ಮಟ್ಟಕ್ಕೆ ಆಯ್ಕೆ ಯಾಗಿದ್ದಾರೆ.











