ಶೂ ಬಿಝ್ ಮಾಲಕ, ಹಿರಿಯ ಉದ್ಯಮಿ ಎ.ಎಂ. ಅಬೂಬಕ್ಕರ್ ಹಾಜಿ ಬೆಳ್ಳಾರೆ ನಿಧನ

0

ಸುಳ್ಯದ ಹಿರಿಯ ಉದ್ಯಮಿ ಖಾಸಗಿ ಬಸ್ ನಿಲ್ದಾಣ ಬಳಿಯಿರುವ ಶೂಬಿಝ್ ಫೂಟ್ ವೆರ್ ಮಳಿಗೆ ಮಾಲಕ ಬೆಳ್ಳಾರೆ ನಿವಾಸಿ ಎ.ಎಂ ಅಬೂಭಕ್ಕರ್ ಹಾಜಿ ರವರು ಹೃದಯಾಘಾತದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ‌ನ.1 ರಂದು ನಿಧನರಾದರು.


ಅವರಿಗೆ 71 ವರ್ಷ ವಯಸ್ಸಾಗಿತ್ತು.
ಮೃತರು ಪತ್ನಿ ಜುಲೈಕ ಪುತ್ರರರಾದ ಅಬ್ದುಲ್‌ ನಾಶಿರ್,ಬಶೀರ್ ಯು.ಬಿ,ಕಲಂದರ್ ಶಾಫಿ ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ