














ಸುಳ್ಯ ತಾಲೂಕು ಮಟ್ಟದ ಪ್ರಾಥಮಿಕ ಪ್ರೌಢ ಮತ್ತು ಪದವಿ ಪೂರ್ವ ವಿಭಾಗದ ಕ್ರೀಡಾಕೂಟ ‘ರೋಟರಿ ಐಕ್ಯಂ’ ಇದರ ಪ್ರಯುಕ್ತ ರೋಟರಿ ವಿದ್ಯಾ ಸಂಸ್ಥೆಗಳು ಆಯೋಜಿಸಿದ್ದ ಅದೃಷ್ಟ ಚೀಟಿಯ ಡ್ರಾ ದಿನಾಂಕವನ್ನು 01-11- 2025 ರ ಬದಲಾಗಿ 12. 11.2025 ಕ್ಕೆ ಮುಂದೂಡಲಾಗಿದೆ. ಫಲಿತಾಂಶವನ್ನು ದಿನಾಂಕ 17.11.2025ರ ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ










