
ಗುತ್ತಿಗಾರಿನ ಮಹಾಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿರುವ ಪಿ.ಸಿ ಮಾರ್ಟ್ ನಿಂದ ಲಕ್ಷ ಕೂಪನ್ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
















ದೀಪಾವಳಿ ಪ್ರಯುಕ್ತ ದಿನಸಿ ಖರೀದಿಸಿದ ಗ್ರಾಹಕರಿಗೆ ಗಿಷ್ಟ್ ಕೂಪನ್ ವಿತರಿಸಲಾಗಿತ್ತು, ಇದರ ಡ್ರಾ ನಡೆದಿದ್ದು ವಿಜೇತರಿಗೆ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ವಿತರಿಸಲಾಯಿತು.











