ಆಲೆಟ್ಟಿಯ ಕುಂಚಡ್ಕ ಮನೆತನದ ಚಿದಾನಂದ ಮತ್ತು ಶ್ರೀಮತಿ ಶೋಭಾ ದಂಪತಿಯ ಪುತ್ರಿ ಕು. ರಚನ ಕೆ. ಸಿ ಯವರು ಉದ್ಯೋಗ ನಿಮಿತ್ತ ವಿದೇಶ ಪ್ರಯಾಣ ಮಾಡಿರುತ್ತಾರೆ.















ಈಕೆ ಸುಳ್ಯದ ಕೆ. ವಿ. ಜಿ ವಿದ್ಯಾ ಸಂಸ್ಥೆಯಲ್ಲಿ ಪ್ಯಾರಾಮೆಡಿಕಲ್ ವ್ಯಾಸಂಗ ಮಾಡಿದ್ದು ಮಂಗಳೂರಿನ ಜನಪ್ರಿಯ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಆನ್ಲೈನ್ ಮೂಲಕ
ಡಿ. ಹೆಚ್. ಎ ಪರೀಕ್ಷೆ ಬರೆದು ಉತ್ತೀರ್ಣರಾಗಿ ಇದೀಗ ದುಬೈಯ ಅಲ್ಕೋಜ್ ಎಮಿರೇಟ್ಸ್ ಆಸ್ಪತ್ರೆಯಲ್ಲಿ ಅನೇಸ್ತೇಶಿಯಾ ವಿಭಾಗದಲ್ಲಿ ಉದ್ಯೋಗಕ್ಕೆ ನೇಮಕ ಗೊಂಡಿರುತ್ತಾರೆ.










