ಗುತ್ತಿಗಾರಿನಲ್ಲಿ ಅಕ್ಷಯ ಸ್ವೀಟ್ಸ್ & ಕೆಫೆ, ದೋಸಾ ಪಾಯಿಂಟ್ ಶುಭಾರಂಭ

0

ಗುತ್ತಿಗಾರಿನ ಮಹಾಲಕ್ಷ್ಮಿ ಕಾಂಪ್ಲೆಕ್ಸ್ ನಲ್ಲಿ ಅಕ್ಷಯ ಸ್ವೀಟ್ಸ್ & ಕೆಫೆ, ಹಾಗೂ ದೋಸಾ ಪಾಯಿಂಟ್ ನ. 5 ರಂದು ಶುಭಾರಂಭಗೊಂಡಿತು.

ಮುಂಜಾನೆ ಗಣಹವನ ನಡೆಸಲಾಯಿತು. ಬಳಿಕ ಸರ್ವರ ಉಪಸ್ಥಿತಿಯಲ್ಲಿ ದೀಪ ಬೆಳಗಿಸಿ ಅಂಗಡಿ ಶುಭಾರಂಭಗೊಂಡಿತು.


ಶ್ರೀಮತಿ ನೇಮಕಿ ಪಾಲ್ತಾಡು, ಶ್ರೀಮತಿ ಮೀನಾಕ್ಷಿ ಬಾಳುಗೋಡು, ಬೆಳ್ಯಪ್ಪ ಗೌಡ ಕಡ್ತಲ್ ಕಜೆ, ವೆಂಕಟ್ರಮಣ ಗೌಡ ಪಾಲ್ತಾಡು, ಶ್ರೀಮತಿ ಜಲಜಾಕ್ಷಿ, ಚಿತ್ರಕುಮಾರ್ ಪಾಲ್ತಾಡು, ಪಿ.ಸಿ ಜಯರಾಮ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ಜಯಪ್ರಕಾಶ್ ಮೊಗ್ರ, ವಿಜಯ ಕುಮಾರ್ ಚಾರ್ಮತ, ರಾಮಚಂದ್ರ ಭಟ್, ನವೀನ್ ಬಾಳುಗೋಡು, ದೇವಿಪ್ರಸಾದ್ ಚಿಕ್ಮುಳಿ, ಭಾಸ್ಕರ ಎರ್ದಡ್ಕ, ಪ್ರಮೀಳಾ ಭಾಸ್ಕರ, ಧರ್ಮಪಾಲ ಪಾಲ್ತಾಡು, ಗೋಪಾಲ ಎಣ್ಣೆಮಜಲು, ಮುರಳೀಧರ ಎರ್ಮಾಯಿಲ್, ಹರೀಶ್ ಪಾಲ್ತಾಡು, ಲೇಸ್ಮಾ ಪಾಲ್ತಾಡು, ಅಕ್ಷಯ್, ಅದ್ವಿಕ್,
ಅಂಗಡಿ ಮಾಲಕ ಸುಬ್ರಹ್ಮಣ್ಯ ಪಾಲ್ತಾಡು, ಶ್ರೀಮತಿ ಗಂಧಾಮಣಿ ಪಾಲ್ತಾಡು, ಅಪೂರ್ವ, ಆಶಿತಾ ಉಪಸ್ಥಿತರಿದ್ದರು.


ನಮ್ಮ ಅಂಗಡಿಯಲ್ಲಿ ಎಲ್ಲಾ ತರದ ಶುಚಿ, ರುಚಿಯಾದ ಸ್ವೀಟ್ಸ್, ಬೇಕರಿ ಐಟಂಗಳು ಚಿಲ್ಲರೆ ಮತ್ತು ರಖಂ ದರದಲ್ಲಿ ದೊರೆಯಲಿದೆ. ಜ್ಯೂಸ್, ಸ್ನಾಕ್ಸ್, ಚಾಟ್ಸ್, ವಿವಿಧ ಬಗೆಯ ದೋಸೆ ಐಟಂಗಳು ದೊರೆಯಲಿದೆ. ಎಂದು ಅಂಗಡಿ ಮಾಲಕ ಸುಬ್ರಹ್ಮಣ್ಯ ಪಾಲ್ತಾಡು ತಿಳಿಸಿದ್ದಾರೆ.