ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನಿಂತಿಕಲ್ಲು ವಲಯ ಎಡಮಂಗಲ ಒಕ್ಕೂಟದ ಶಿವಕೃಪ ಸ್ವಸಹಾಯ ಸಂಘಕ್ಕೆ 2024 ನೇ ಸಾಲಿನ ಸಂಘದ ವ್ಯವಹಾರದಲ್ಲಿ ತಂಡದ ಹತ್ತು ಮಂದಿ ಸದಸ್ಯರಿಗೆ ರೂ. 1೦೦೦೦/ ದಂತೆ ಒಟ್ಟು ೧೦೦೦೦೦ ಲಾಭಾಂಶ ಬಂದಿದ್ದು ವಿತರಣೆ ಮಾಡಲಾಯಿತು.















ಒಕ್ಕೂಟದ ಅಧ್ಯಕ್ಷರಾದ ಪ್ರವೀಣ್ ಕುಮಾರ್ ಪರ್ಲ, ಮೇಲ್ವಿಚಾರಕರಾದ ಶ್ರೀಮತಿ ಸವಿತಾ ಶೆಟ್ಟಿ, ಸೇವಾ ಪ್ರತಿನಿಧಿಯಾದ ರಾಮಣ್ಣಗೌಡ ಮತ್ತು ತಂಡದ ಸದಸ್ಯರುಗಳು ಉಪಸ್ಥಿತರಿದ್ದರು.











