ಸುಳ್ಯ ನಗರ ಪಂಚಾಯತ್ ಚುನಾಯಿತ ಆಡಳಿತ ಮಂಡಳಿ ಅವಧಿ ಮುಕ್ತಾಯ : ಆಡಳಿತಾಧಿಕಾರಿ ನೇಮಕಗೊಳಿಸಿ ಆದೇಶ November 7, 2025 0 FacebookTwitterWhatsApp ಸುಳ್ಯ ನಗರ ಪಂಚಾಯತ್ ನ ಆಡಳಿತ ಮಂಡಳಿ ಅವಧಿ ನ.5ರಂದು ಮುಕ್ತಾಯಗೊಂಡಿದ್ದು, ಸರಕಾರ ಆಡಳಿತಾಧಿಕಾರಿಯನ್ನು ನೇಮಕಗೊಳಿಸಿ ಆದೇಶ ಮಾಡಿದೆ. ಅದರಂತೆ ಸುಳ್ಯನಗರ ಪಂಚಾಯತ್ ಗೆ ಸುಳ್ಯ ತಹಶೀಲ್ದಾರ್ ಮಂಜುಳಾ ರನ್ನು ಆಡಳಿತಾಧಿಕಾರಿಯಾಗಿ ನೇಮಕಗೊಳಿಸಿ ನ.6ರಂದು ನೇಮಕಗೊಳಿಸಿ ಸರಕಾರ ಆದೇಶಿಸಿದೆ.