ಸುಳ್ಯ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದಲ್ಲಿ ಉಬರಡ್ಕ ಬಸ್ ನಲ್ಲಿ ದೊಡ್ಡ ಗಾತ್ರದ ಮೊಬೈಲ್ ಉಬರಡ್ಕ ಮಂಜಿಕಾನದ ವಿನೋದ್ ಕುಮಾರ್ ಉರುಂಡೆಯವರಿಗೆ ಬಿದ್ದು ಸಿಕ್ಕಿದೆ. ಅದನ್ನು ಅವರು ಕೆ.ಎಸ್.ಆರ್.ಟಿ.ಸಿ. ಕೌಂಟರ್ ನಲ್ಲಿ ಕೊಟ್ಟಿದ್ದಾರೆಂದು ತಿಳಿದುಬಂದಿದೆ.















ಬೆಳಗ್ಗೆ ಆ ಬಸ್ ಕಡಬದಿಂದ ಸುಳ್ಯಕ್ಕೆ ಬಂದಿತ್ತು. ನಂತರ ಅದು ಉಬರಡ್ಕಕ್ಕೆ ಹೋಗುವ ಬಸ್ ಎಂದು ವಿನೋದ್ ಕುಮಾರ್ ಸುದ್ದಿಗೆ ತಿಳಿಸಿದ್ದಾರೆ.










