ನಾಳೆಯಿಂದ ( ನ. 8) ಜಿಎಲ್ ಕರಿಮಣಿ ಮೇಳಎಕ್ಸ್‌ಚೇಂಜ್‌ಗೆ ಪ್ರತಿ ಗ್ರಾಂ.ಗೆ 100 ರೂ. ಅಧಿಕ ದರ ಪಡೆಯಿರಿ

0

ಮದುವೆ ಕಾರ್ಯಕ್ರಮದಲ್ಲಿ ವರನು ಶುಭ ಘಳಿಗೆಯಲ್ಲಿ ವಧುವಿಗೆ ಕಟ್ಟುವ ತಾಳಿಗೆ ಅದರದ್ದೇ ಆದ ಮಹತ್ವ, ಮೌಲ್ಯ ಹಾಗೂ ಅರ್ಥವಿದೆ. ತಾಳಿಯನ್ನು ಮಂಗಳ ಸೂತ್ರ ಎಂದೂ ಕರೆಯುತ್ತಾರೆ. ಮಂಗಳ ಅಂದರೆ ಮಂಗಳಕರ, ಸೂತ್ರ ಎಂದರೆ ದಾರ ಎಂದರ್ಥ. ಮಾಂಗಲ್ಯ ಸೂತ್ರವಿಲ್ಲದೆ ಮದುವೆ ಯುವಕ-ಯುವತಿ ಮದುವೆಯಾಗಲು ಸಾಧ್ಯವಿಲ್ಲ.


ಇಷ್ಟೊಂದು ಪ್ರಾಮುಖ್ಯತೆ ಪಡೆದಿರುವ ಕರಿಮಣಿಯನ್ನು ಸುಮಂಗಲಿಯರು ಬದಲಾವಣೆ ಮಾಡಲು ಬಯಸುತ್ತಿದ್ದರೆ ಸುಳ್ಯದ ಮುಖ್ಯ ರಸ್ತೆಯಲ್ಲಿರುವ ಜಿಎಲ್ ಆಚಾರ್ಯ ಜ್ಯುವೆಲ್ಲರ‍್ಸ್‌ಗೆ ಭೇಟಿ ನೀಡಿ. ಪ್ರತಿ ವರ್ಷದಂತೆ ಈ ಬಾರಿಯೂ ಗ್ರಾಹಕರಿಗಾಗಿ ವಿಶೇಷ ಆಫರ್ ನೀಡುತ್ತಿದೆ.
ಹೌದು, ಪ್ರತಿಷ್ಠಿತ ಚಿನ್ನಾಭರಣಗಳ ಮಳಿಗೆ ಜಿ.ಎಲ್.ಆಚಾರ್ಯ ಜ್ಯುವೆಲ್ಲರ‍್ಸ್‌ನಲ್ಲಿ ನ.೮ ರಿಂದ ಕರಿಮಣಿ ಮೇಳ ಪ್ರಾರಂಭಗೊಂಡಿದ್ದು, ಹಳೆಯ ಚಿನ್ನ ಅಥವಾ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಬಹುದು.


ಸುಮಾರು ೧೫೦೦ಕ್ಕೂ ಮಿಕ್ಕಿದ ಕರಿಮಣಿ ಸರಗಳ ವಿನೂತನ ಕಲೆಕ್ಷನ್‌ಗಳು ಹಾಗೂ ಉಡುಗೊರೆಗಳೊಂದಿಗೆ ಗ್ರಾಹಕರ ಆಯ್ಕೆಗೆ ತಕ್ಕಂತೆ ಲಭ್ಯವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ೯೪೮೨೩೮೩೬೦೬ ಸಂಪರ್ಕಿಸಬಹುದು.
೧೯೫೭ರಲ್ಲಿ ಆರಂಭಗೊಂಡ ಸಂಸ್ಥೆಯು ಆಭರಣಗಳ ಮಾರಾಟದಲ್ಲಿ ತನ್ನದೇ ಛಾಪು ಮೂಡಿಸಿದ್ದು, ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿದೆ. ಸುಳ್ಯ ಮಾತ್ರವಲ್ಲದೆ, ಪುತ್ತೂರು, ಮೂಡಬಿದ್ರೆ, ಕುಶಾಲನಗರ ಹಾಗೂ ಹಾಸನದಲ್ಲೂ ಮಳಿಗೆಗಳನ್ನು ಹೊಂದಿದೆ.

ಬಾಕ್ಸ್–
ಕರಿಮಣಿ ಸರಗಳ ವಿನೂತನ ಕಲೆಕ್ಷನ್, ಅಚ್ಚರಿಯ ಕೊಡುಗೆ ಹಾಗೂ ಉಡುಗೊರೆಗಳೊಂದಿಗೆ ನಿಮ್ಮ ಹಳೆಯ ಕರಿಮಣಿಯನ್ನು ಹೊಸತರೊಂದಿಗೆ ಬದಲಾಯಿಸಿ ಪ್ರತೀ ಗ್ರಾಂಗೆ ೧೦೦ ರೂ. ಅಧಿಕ ದರ ಪಡೆಯಿರಿ. ಈ ಕೊಡುಗೆ ತಮ್ಮ ಎಲ್ಲಾ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.