ಸುಳ್ಯದ ಕಾಂಗ್ರೆಸ್ ಮುಖಂಡ, ನಗರ ಪಂಚಾಯತ್ ಮಾಜಿ ಅಧ್ಯಕ್ಷ, ನ್ಯಾಯವಾದಿ ಎಂ.ವೆಂಕಪ್ಪ ಗೌಡರು ಸುಳ್ಯದ ಅಂಬಟೆಡ್ಕದಲ್ಲಿ ಕಟ್ಟಿಸಿರುವ ಆರೋಹಿ ಎನ್‌ಕ್ಲೇವ್ ಕಟ್ಟಡದ ಶುಭಾರಂಭ ಹಾಗೂ ಸುಳ್ಯದ ಗಾಂಧಿನಗರದಲ್ಲಿರುವ ನ್ಯಾಯವಾದಿ ಕಚೇರಿಯ ಸ್ಥಳಾಂತರ ನ.8ರಂದು ನಡೆಯಲಿದೆ.















ಸಮಾರಂಭದಲ್ಲಿ ರಾಜಕೀಯ, ಧಾರ್ಮಿಕ, ಸಾಮಾಜಿಕ ಕ್ಷೇತ್ರದ ಹಲವು ಗಣ್ಯರು ಹಾಗೂ ಅವರ ಹಿತೈಷಿಗಳು, ಕುಟುಂಬ ವರ್ಗದವರು ಭಾಗವಹಿಸಲಿದ್ದಾರೆ.










