ಸಂಜೆ ಸಮಾರೋಪ ಸಮಾರಂಭ- ಪ್ರಶಸ್ತಿ ಪ್ರದಾನ

ಸುಳ್ಯದಲ್ಲಿ ಕಳೆದ ಮೂರು ದಿನಗಳಿಂದ ನಡೆಯುತ್ತಿರುವ ರಾಜ್ಯ ಮಟ್ಟದ ವೈಟ್ ಲಿಫ್ಟಿಂಗ್ ಚಾಂಪಿಯನ್ ಶಿಪ್ ಇಂದು ಬೆಳಗ್ಗಿನಿಂದ ಮುಂದುವರಿದಿದೆ.
















ಮಹಿಳೆಯರ ಮತ್ತು ಪುರುಷರ ವಿಭಾಗದಲ್ಲಿ ಸೀನಿಯರ್ ಸ್ಪರ್ಧೆ ನಡೆಯುತ್ತಿದೆ. ಸಂಜೆ ತನಕ ಸ್ಪರ್ಧೆ ನಡೆಯಲಿದ್ದು ಬಳಿಕ ಸಮಾರೋಪ ಸಮಾರಂಭ ನಡೆಯಲಿದ್ದು ಅತಿಥಿಗಳ ಸಮಕ್ಷಮದಲ್ಲಿ ಪ್ರಶಸ್ತಿ ಪ್ರದಾನವಾಗಲಿರುವುದು.











