ಕಳಂಜ: ತಂಟೆಪ್ಪಾಡಿ ರಸ್ತೆ ಇಕ್ಕೆಲಗಳ ಕಳೆ ಶ್ರಮದಾನ ಮೂಲಕ ತೆರವು

0

ಕಳಂಜ ಗ್ರಾಮದ ಕಜೆಮೂಲೆ – ತಂಟೆಪ್ಪಾಡಿ ಗ್ರಾ.ಪಂ ರಸ್ತೆಯ ಇಕ್ಕೆಲಗಳಲ್ಲಿ ಬೆಳೆದಿದ್ದ ಗಿಡಗಂಟೆ ಗಳನ್ನು ಇಂದು ಶ್ರಮದಾನದ ಮೂಲಕ ತೆರವುಗೊಳಿಸಲಾಯಿತು.

ತಂಟೆಪ್ಪಾಡಿ ಭಾಗದ ನಾಗರಿಕರು ಸೇರಿ ಕಳೆ ಕೀಳುವ ಯಂತ್ರ ಬಳಸಿ ಹುಲ್ಲು, ಕೆಲ ಗಿಡಗಳನ್ನು ತೆರವು ಮಾಡಿ ರಸ್ತೆ ಸುಗಮ ಸಂಚಾರಕ್ಕೆ ರಸ್ತೆಯನ್ನು ಸಜ್ಜುಗೊಳಿಸಿದರು.