ಗಣೇಶ್ ಸುಬ್ರಹ್ಮಣ್ಯ ಅವರಿಗೆ ವೈಟ್ ಲಿಪ್ಟಿಂಗ್ ನಲ್ಲಿ ಗೋಲ್ಡನ್ ಮೆಡಲ್

0

ಸುಳ್ಯದಲ್ಲಿ ಮೂರು ದಿನಗಳ ಕಾಲ ನಡೆದ ವೈಟ್ ಲಿಪ್ಟಿಂಗ್ ನಲ್ಲಿ ಗಣೇಶ್ ಸುಬ್ರಹ್ಮಣ್ಯ ಅವರು ಎರಡು ಗೋಲ್ಡನ್ ಬಹುಮಾನ ಪಡೆದಿರುತ್ತಾದೆ.

110 ಕೆಟಗರಿಯಲ್ಲಿ ಸಿನಿಯರ್ ಮತ್ತು ಜೂನಿಯರ್ ನಲ್ಲಿ ಪ್ರಥಮ ಬಹುಮಾನ ಪಡೆದಿದ್ದಾರೆ. ಒಟ್ಟು 260 ಕೆ.ಜಿ ಭಾರ ಲಿಪ್ಟ್ ಮಾಡಿದ್ದು,
ಇವರು ಸುಬ್ರಹ್ಮಣ್ಯ ಉದ್ಯಮಿ ರವಿ ಕಕ್ಕೆಪದವು ಮತ್ತು ಶ್ರೀಮತಿ ಗೀತಾ ರವಿ ದಂಪತಿಗಳ ಪುತ್ರ. ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ದ್ವಿತೀಯ ಬಿಕಾಂನ ವಿದ್ಯಾರ್ಥಿ.