ಹರ್ಷಿತಾ ಪಿ.ಪಿ. ಪೂದೆಯವರು ವೈಟ್‌ಲಿಫ್ಟಿಂಗ್‌ನ ಯೂತ್ ಕೆಟಗರಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಮತ್ತು ಜೂನಿಯರ್ ಕೆಟಗರಿಯಲ್ಲಿ ದ್ವಿತೀಯ ಪಡೆದು, ಸೀನಿಯರ್ ಕೆಟಗರಿ ಯಲ್ಲಿ ಕಂಚು ಪಡೆದ ಇವರು 5೦+65=115 ಕೆ. ಜಿ ಭಾರ ಎತ್ತಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.















ಎಸ್ ಡಿ ಎಂ ಕಾಲೇಜು ಉಜಿರೆ ಯಲ್ಲಿ ದ್ವಿತೀಯ ಪಿ ಯು ಸಿ ಯಲ್ಲಿ ವ್ಯಾಸಂಗ ಮಾಡುತ್ತಿರುವ ಇವರು ನಿಂತಿಕಲ್ಲು ವಲಯದ, ಮುರುಳ್ಯ ಗ್ರಾಮದ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆಯ ಒಕ್ಕೂಟದ ಅಧ್ಯಕ್ಷರಾದ ಪದ್ಮನಾಭ ಪೂದೆ ಮತ್ತು ಪುಷ್ಪಾವತಿ ದಂಪತಿಗಳ ಪುತ್ರಿ. ತರಬೇತುದಾರರಾದ ಸಂತೋಷ್‌ರವರು ತರಬೇತಿ ನೀಡಿರುತ್ತಾರೆ.
ವರದಿ :ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ












