ಕಾಯರ್ತೋಡಿ ದೇವಸ್ಥಾನದಲ್ಲಿ ಕಾರ್ತಿಕ ಪೂಜೆ, ಭಜನಾ ಕಾರ್ಯಕ್ರಮ

0

ಕಾಯರ್ತೋಡಿ ಕಾರ್ತಿಕ ಪೂಜೆ ನಡೆಯುತ್ತಿದ್ದು, ಶ್ರೀ ರಕ್ತೇಶ್ವರಿ ಭಜನಾ ಮಂಡಳಿ ಸೂರ್ತಿಲ ಕಾಯರ್ತೋಡಿ ಇವರಿಂದ ಭಜನೆ ನಡೆಯಿತು. ದೀಪೋತ್ಸವ, ಮಹಾಪೂಜೆ , ಪ್ರಸಾದ ವಿತರಣೆ ನಡೆಯಿತು. ಭಕ್ತಾದಿಗಳು ಉಪಸ್ಥಿತರಿದ್ದು, ಪ್ರಸಾದ ಸ್ವೀಕರಿಸಿದರು.