ನ.16 : ಬಹುಮಾನ ವಿತರಣೆ
ಸುಳ್ಯ ಯುವಜನ ಸಂಯುಕ್ತ ಮಂಡಳಿ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಪಂಚಸಪ್ತತಿ 2025 ರ ಅಂಗವಾಗಿ ಸುಳ್ಯ ತಾಲೂಕು ಮತ್ತು ಕಡಬ ತಾಲೂಕು ಮಟ್ಟದ ಚಿತ್ರಕಲೆ ಸ್ಪರ್ಧೆ ವರ್ಣಸಂಗಮ 2025 ನ.9ರಂದು ಸುಳ್ಯದ ಕೊಡಿಯಾಲಬೈಲು ಗೌಡ ಸಮುದಾಯ ಭವನದಲ್ಲಿ ನಡೆದಿದ್ದು, ಆ ಸ್ಪರ್ಧೆಯ ಫಲಿತಾಂಶ ಇಲ್ಲಿದೆ.
ಎಲ್.ಕೆ.ಜಿ., ಯು.ಕೆ.ಜಿ. ಮತ್ತು 1ನೇ ತರಗತಿ ವಿದ್ಯಾರ್ಥಿಗಳಿಗೆ ನಡೆಸಿದ ಸ್ಪರ್ಧೆಯಲ್ಲಿ
ಪ್ರಥಮ – ಕುಶಾನ್ , ಕುರಿಯಕೋಸ್ ಗುತ್ತಿಗಾರು,
ದ್ವಿತೀಯ – ಶೌರ್ಯ ಕೆ , ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ತೃತೀಯ-ಆಶಿರ್ಯಾ ಕೆ. ಆರ್ , ಮಾರುತಿ ಐ.ಪಿ.ಎಸ್ ಗೂನಡ್ಕ,
ಉತ್ತಮ ಚಿತ್ರಗಳು-ಮೋಕ್ಷ ಆರ್ ಎಸ್- ಶ್ರೀ ಭಾರತ್ ಹಿರಿಯ ಪ್ರಾಥಮಿಕ ಶಾಲೆ ಆಲಂಗಾರು, ನಿಧೀಶ್ ಕೆ – ಸೈಂಟ್ ಜೋಸೆಫ್ ಸ್ಕೂಲ್ ಸುಳ್ಯ, ನಮನ್ – ಸೈಂಟ್ ಜೋಸೆಫ್ ಸ್ಕೂಲ್ ಸುಳ್ಯ,.
2, 3 ಮತ್ತು 4 ತರಗತಿ ವಿಭಾಗ ಪ್ರಥಮ – ಆರಾಧ್ಯ ದಿಲೀಪ್ , ಜ್ಞಾನೋದಯ ಬೆಥನಿ ನೆಲ್ಯಾಡಿ, ದ್ವಿತೀಯ – ಲಿಶಾ ಜಿ , ಸೈಂಟ್ ಜೋಸೆಫ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಸುಳ್ಯ, ತೃತೀಯ – ಪುರಸ್ಕ್ರಿತ್ ಬಿ.ಎ , ಜ್ಞಾನಗಂಗಾ ಸೆಂಟ್ರಲ್ ಸ್ಕೂಲ್ ಬೆಳ್ಳಾರೆ,
ಉತ್ತಮ ಚಿತ್ರಗಳು- ತ್ರಯಾಂಕ್ಷ , ಕೆ.ವಿ.ಜಿ ಐ.ಪಿ.ಎಸ್ ಸುಳ್ಯ, ದಿಶಾಂತ್ , ಸೈಂಟ್ ಆ್ಯನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಡಬ, ರೋಹಿನ್ ಕೆ – ಬ್ಲೆಸ್ ಡ್ ಕುರಿಯಕೋಸ್ ಗುತ್ತಿಗಾರು.
5, 6 ಮತ್ತು 7 ನೇ ತರಗತಿ ವಿಭಾಗ: ಪ್ರಥಮ – ಸಾನ್ವಿ ಎನ್ ಎಸ್, ಸ.ಹಿ.ಪ್ರಾ.ಶಾಲೆ ಪಂಜ.,
ದ್ವಿತೀಯ -ಕುಶಿತ್ ಮಲ್ಲಾರ, ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ, ತೃತೀಯ – ಅನ್ವಿತಾ ಶೆಟ್ಟಿ , ಸೈಂಟ್ ಆ್ಯನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಡಬ,
ಉತ್ತಮ ಚಿತ್ರಗಳು- ದಿಯಾ ಪಿ.ಕೆ , ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ,
ನಿಹಾಲ್ ಕೆ.ಎ , ಮಾರುತಿ ಐ.ಪಿ.ಎಸ್ ಗೂನಡ್ಕ, ಸಾತ್ವಿಕ್ ಎ, ರೋಟರಿ ಸ್ಕೂಲ್ ಸುಳ್ಯ,.















8, 9 ಮತ್ತು 10 ನೇ ತರಗತಿ ವಿಭಾಗ: ಪ್ರಥಮ- ಅನ್ವಿತಾ ಚೀಮುಳ್ಳು , ಸರಕಾರಿ ಪದವಿ ಪೂರ್ವ ಕಾಲೇಜು ಪಂಜ(ಪ್ರೌ.ವಿ),
ದ್ವಿತೀಯ- ಪ್ರತೀಕ್ಷಾ , ಕೆ.ವಿ.ಜಿ ಐ.ಪಿ.ಎಸ್ ಸುಳ್ಯ, ತೃತೀಯ- ಭೂಮಿಕ ಕೆ.ವಿ, ರೋಟರಿ ಹೈಸ್ಕೂಲ್ ಸುಳ್ಯ,
ಉತ್ತಮ ಚಿತ್ರಗಳು: ಸಾನ್ವಿ ಕೆ.ಡಿ , ಕುಮಾರಸ್ವಾಮಿ ವಿದ್ಯಾಲಯ ಸುಬ್ರಹ್ಮಣ್ಯ,
ಮನುಜ್ಞ ಯು.ಬಿ , ರೋಟರಿ ಹೈಸ್ಕೂಲ್ ಸುಳ್ಯ, ಪ್ರಣಮ್ ಎಸ್ , ಸೈಂಟ್ ಆ್ಯನ್ಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್ ಕಡಬ ಆಯ್ಕೆಯಾದರು. ಸ್ಪರ್ಧೆಯಲ್ಲಿ 300 ವಿದ್ಯಾರ್ಥಿಗಳು ಭಾಗವಹಿಸಿದ್ದರು.
ನ.16ರಂದು ಮಧ್ಯಾಹ್ನ 12.30ಕ್ಕೆ ಬಹುಮಾನ ವಿತರಣೆ ನಡೆಯಲಿದೆ ಎಂದು ಯುವಜನ ಸಂಯುಕ್ತ ಮಂಡಳಿ ಅಧ್ಯಕ್ಷ ಪವನ್ ಪಲ್ಲತ್ತಡ್ಕ ಹಾಗೂ ಕಾರ್ಯದರ್ಶಿ ಮುರಳಿ ನಳಿಯಾರು ತಿಳಿಸಿದ್ದಾರೆ.
[11:08 am, 13/11/2025] shivanna aletty: ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ವಿದ್ಯಾರ್ಥಿ ಹಾರ್ದಿಕ ಕೆರೆಕ್ಕೋಡಿ ರಾಷ್ಟ್ರಮಟ್ಟಕ್ಕೆ ಆಯ್ಕೆ
ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಮಂಡ್ಯ ಉಪನಿರ್ದೇಶಕರ ಕಚೇರಿ ಶಾಲಾ ಶಿಕ್ಷಣ ಇಲಾಖೆ ದೈಹಿಕ ಶಿಕ್ಷಣ ವಿಭಾಗ ಮಂಡ್ಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ನಾಗಮಂಗಲ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ನಾಗಮಂಗಲ ಇವರ ಸಹಯೋಗದಲ್ಲಿ 2025 ಸಾಲಿನ 14 ಮತ್ತು 17 ವಯೋಮಾನದ ಬಾಲಕರ ಮತ್ತು ಬಾಲಕಿಯರ ವಿಭಾಗದ ಯೋಗಾಸನ ಸ್ಪರ್ಧೆಯು ನ. 11 ರಂದು ಮಂಡ್ಯದಲ್ಲಿ ನಡೆಯಿತು.
ಈ ಸ್ಪರ್ಧೆಯಲ್ಲಿ
14 ವರ್ಷ ವಯೋಮಾನದ ಬಾಲಕಿಯರ ವಿಭಾಗದ ಆರ್ಟಿಸ್ಟಿಕ್ ಸಿಂಗಲ್ ಸೋಲೋ ವಿಭಾಗದಲ್ಲಿ ಹಾರ್ದಿಕ ಕೆರೆಕ್ಕೋಡಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಆರ್ಟಿಸ್ಟಿಕ್ ಪೇರ್ ಹಾಗೂ ರಿದಮಿಕ್ ಪೇರ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಈಕೆ ಕೃಷ್ಣಪ್ಪ ಹಾಗೂ ಪುಷ್ಪಾವತಿ ದಂಪತಿಗಳ ಪುತ್ರಿ. ಯೋಗೇನ ಚಿತ್ತಸ್ಯ ಯೋಗ ಕೇಂದ್ರದ ಶಿಕ್ಷಕರಾದ ಸಂತೋಷ್ ಮುಂಡಕಜೆ ಹಾಗೂ ಪ್ರಶ್ವಿಜಾ ಸಂತೋಷ್ ಮಾರ್ಗದರ್ಶನ ನೀಡಿರುತ್ತಾರೆ.










