
ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠ ನಾಗಮಂಗಲದಲ್ಲಿ ಶಾಲಾ ಶಿಕ್ಷಣ ಇಲಾಖೆ ನಡೆಸಿದ ೨೦೨೫ -೨೬ನೇ ಸಾಲಿನ ರಾಜ್ಯ ಮಟ್ಟದ ೧೪ ವಯೋಮಿತಿಯ ಬಾಲಕಿಯರ ವಿಭಾಗದ ಟ್ರಡೀಷನಲ್ (ಸಾಂಪ್ರದಾಯಿಕ) ಯೋಗಾಸನದಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕದೊಂದಿಗೆ ಮುಂದೆ ನಡೆಯುವ ಎಸ್ ಜಿ ಎಫ್ ಐ (School games federation of India) ಯೋಗ ಸ್ಪೋಟ್ಸ್ ಗೇಮ್ಸ್‌ಗೆ ಆಯ್ಕೆಯಾಗಿದ್ದಾಳೆ.
















ಈಕೆ ಸೈಂಟ್ ಜೋಸೆಪ್ ಆಂಗ್ಲಮಾಧ್ಯಮ ಶಾಲೆಯ ೭ನೇ ತರಗತಿಯಲ್ಲಿ ಓದುತ್ತಿದ್ದಾಳೆ.
ಜಾಲ್ಸೂರು ಗ್ರಾಮದ ಶರತ್ ಅಡ್ಕಾರ್ ಹಾಗೂ ಶೋಭಾ ಶರತ್ ಅಡ್ಕಾರ್ ರವರ ಸುಪುತ್ರಿ. ಈಕೆಗೆ ಸ್ನೇಹಮಹಿ ವಿವೇಕಾನಂದ ಯೋಗ ಕೇಂದ್ರ ಕಡೂರು ಇಲ್ಲಿಯ ಗುರುಗಳಾದ ನವೀನ್ ಕುಮಾರ್ ಕಡೂರ್‌ರವರು ಯೋಗ ತರಬೇತಿ ನೀಡಿದ್ದಾರೆ.










