ಶ್ರೀಮತಿ ಶ್ರೀದೇವಿ ಆಚಾರ್ ತಲಕಾವೇರಿ ನಿಧನ November 13, 2025 0 FacebookTwitterWhatsApp ಅಜ್ಜಾವರ ಗ್ರಾಮದ ಮುಳ್ಯ ನಿವಾಸಿ ಶ್ರೀದೇವಿ ಆಚಾರ್ರವರು ನ. 5 ರಂದು ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.ಅವರಿಗೆ 79 ವರ್ಷ ವಯಸ್ಸಾಗಿತ್ತು.ಮೃತರು ಪುತ್ರರಾದ ರಾಜೇಶ್ ಆಚಾರ್ ತಲಕಾವೇರಿ ಮತ್ತು ಸುರೇಶ್ ಆಚಾರ್ ತಲಕಾವೇರಿ ಹಾಗೂ ಸೊಸೆಯಂದಿರು ಮೊಮ್ಮಕ್ಕಳನ್ನು. ಕುಟುಂಬಸ್ಥರನ್ನು ಅಗಲಿದ್ದಾರೆ