ಸೋಮಪ್ಪ ಗೌಡ ಕೊಡಂಗೋಳಿಯವರಿಗೆ ನುಡಿನಮನ ಕಾರ್ಯಕ್ರಮ

0

ಅ. 28ರಂದು ನಿಧನರಾದ ಬಳ್ಪ ಗ್ರಾಮದ ಸೋಮಪ್ಪ ಗೌಡ ಕೊಡಂಗೋಳಿಯವರಿಗೆ ನುಡಿನಮನ ಕಾರ್ಯಕ್ರಮ ನ. 13ರಂದು ಮೃತರ ಸ್ವಗೃಹದಲ್ಲಿ ನಡೆಯಿತು.
ನಿವೃತ್ತ ಶಿಕ್ಷಕ ಕುಶಾಲಪ್ಪ ಗೌಡ ಕಂದ್ರಪ್ಪಾಡಿ ನುಡಿನಮನ ಸಲ್ಲಿಸಿದರು. ಮೃತರ ಪತ್ನಿ ಶ್ರೀಮತಿ ಅನಿತ ಕುಮಾರಿ (ಉಷಾ) ಕೊಡಂಗೋಳಿ, ಪುತ್ರರಾದ
ಸಂಕೇತ್ ಕೊಡಂಗೋಳಿ,
ಹುತೇಶ್ ಕೊಡಂಗೋಳಿ, ಅತ್ತಿಗೆ ಶ್ರೀಮತಿ ಸಾವಿತ್ರಿ ಕೊಡಂಗೋಳಿ,
ಶ್ರೀಮತಿ ಅನಿತಾ ಕೊಡಂಗೋಳಿ, ಸೇರಿದಂತೆ ಮೃತರ ಕುಟುಂಬಸ್ಥರು, ಬಂಧು ಮಿತ್ರರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪುಷ್ಪನಮನ ಸಲ್ಲಿಸಿದರು.