ಸುಳ್ಯ ಕೆ.ಎಸ್.ಆರ್.ಟಿ.ಸಿ ಪುತ್ತೂರು ವಿಭಾಗದ ಸುಳ್ಯ ಘಟಕದಲ್ಲಿ ವ್ಯವಸ್ಥಾಪಕರಾಗಿದ್ದ ವಸಂತ ನಾಯ್ಕ್ ರವರು ಮಂಗಳೂರು ವಿಭಾಗದ ಉಡುಪಿ ಘಟಕಕ್ಕೆ ವರ್ಗಾವಣೆಗೊಂಡಿದ್ದು, ಇವರಿಗೆ ಸುಳ್ಯ ಘಟಕದಲ್ಲಿ ಬೀಳ್ಕೊಡುಗೆ ಸಮಾರಂಭ ನಡೆಯಿತು.
















ಈ ಸಂದರ್ಭದಲ್ಲಿ ಕೆ.ಎಸ್.ಆರ್.ಟಿ.ಸಿ ಯ ಪದ್ಮನಾಥನ್, ಗಿರೀಶ್, ವಿಜಯಕುಮಾರ್ ಚೌಟಾಜೆ, ಕೇಶವ ಗೌಡ, ಮೋನಪ್ಪ ಗೌಡ ಗೆಜ್ಜೆ, ಹರೀಶ್ ಕುಮಾರ್, ಶಿವಕುಮಾರ್, ಕುಶಾಲಪ್ಪ, ಶಿವಾನಂದ, ಗೋಪಾಲ್ ಈಶ್ವರಡ್ಕ ಮೊದಲಾದವರು ಉಪಸ್ಥಿತರಿದ್ದರು.










