ರೂ.130ಗೆ ಯಾವುದೇ ಐಟಂ

ಸುಳ್ಯದ ಶ್ರೀ ರಾಂ ಪೇಟೆಯ ಅಕ್ಷತಾ ಸೆಂಟ್ರಲ್ ಸ್ಕೈರ್ ನಲ್ಲಿ ಟಿಪ್ ಟಾಪ್ ಸಸ್ತಾ ಬಝಾರ್ ಆರಂಭಗೊಂಡಿದೆ. ಇಲ್ಲಿ ಪ್ರತೀ ಖರೀದಿಗೆ ರೂ.130 ಮಾತ್ರ.ಈ ಅವಕಾಶ ಕೆಲವೇ ದಿನಗಳು ಇರುತ್ತದೆ ಎಂದು ಮಾಲಕರು ತಿಳಿಸಿದ್ದಾರೆ.
















ಗಿಫ್ಟ್ ಐಟಂ, ಟಾಯ್ಸ್, ಪ್ಲಾಸ್ಟಿಕ್, ಸ್ಟೀಲ್ ಐಟಂಗಳು, ಫೈಬರ್ ಐಟಂಗಳು, ಮ್ಯಾಟ್‌ಗಳು, ಪಿಂಗಾಣಿ ಐಟಂಗಳು, ಲೇಡಿಸ್ ಹ್ಯಾಂಡ್ ಬ್ಯಾಗ್ಸ್, ಗಾಜಿನ ಐಟಂಗಳು, ಬೆಲ್ಟ್ ಗಳು, ಚಪ್ಪಲಿಗಳು, ಬಕೆಟ್ಸ್, ನೀರಿನ ಬಾಟಲ್, ತರಕಾರಿ ಸ್ಟ್ಯಾಂಡ್ ಹಾಗೂ ಇನ್ನು ಅನೇಕ 10,000 ರೀತಿಯ ವೆರೈಟಿ ಐಟಂಗಳು ದೊರೆಯುತ್ತವೆ.ಎಂದು ತಿಳಿಸಿದ್ದಾರೆ.











