ನಾಳೆ ಬೆಳಗ್ಗೆ ಅಂತ್ಯ ಸಂಸ್ಕಾರ
ಎಣ್ಮೂರು ಪ್ರೌಢಶಾಲಾ ದೈ.ಶಿ.ಶಿಕ್ಷಕ ರಾಮಚಂದ್ರ ಪಿ.ಎನ್ ನ.17 ರ ಸಂಜೆ ಮೃತರ ಮನೆ ನೆಕ್ಕಿಲಾಡಿ 102 ಗ್ರಾಮದ ಪಡೆಜ್ಜಾರು ಕುದ್ವ ಮನೆಯಲ್ಲಿ ನಿಧನರಾದರು















ಅವರಿಗೆ 55 ವರ್ಷ ವಯಸ್ಸಾಗಿತ್ತು. ಮೃತರು ಪತ್ನಿ ಕುಂತೂರು ಪದವು ಸೈಂಟ್ ಜಾರ್ಜ್ ಅನುದಾನಿತಾ ಪ್ರೌಢಶಾಲಾ ಶಾಲಾ ಶಿಕ್ಷಕಿ ವನಿತಾ, ಮಕ್ಕಳಾದ ಸಿಂಚನಾ, ಸೃಜನ್ ಹಾಗೂ ಕುಟುಂಬಸ್ಥರು ಮತ್ತು ಬಂಧುಮಿತ್ರರನ್ನು ಅಗಲಿದ್ದಾರೆ.. ಮೃತರ ಅಂತ್ಯ ಸಂಸ್ಕಾರ ನಾಳೆ ನ.18 ರ ಬೆಳಗ್ಗೆ 8.00 ಗಂಟೆಗೆ ಸ್ವಗೃಹದಲ್ಲಿ ನಡೆಯಲಿರುದಾಗಿ ಮನೆಯವರು ತಿಳಿಸಿದ್ದಾರೆ



